ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಲ್ಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಲ್ಲೆ   ನಾಮಪದ

ಅರ್ಥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

ಉದಾಹರಣೆ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

ಸಮಾನಾರ್ಥಕ : ಈಟಿ, ಬರ್ಚಿ, ಶೂಲ


ಇತರ ಭಾಷೆಗಳಿಗೆ ಅನುವಾದ :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

ಅರ್ಥ : ಒಂದು ತರಹದ ಈಟಿ

ಉದಾಹರಣೆ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

ಸಮಾನಾರ್ಥಕ : ಈಟಿ, ಭರ್ಚಿ, ಶಲ್ಯ, ಶೂಲ


ಇತರ ಭಾಷೆಗಳಿಗೆ ಅನುವಾದ :

एक प्रकार की बरछी।

शिकारी ने छूटे से शेर पर प्रहार किया।
छूटा

ಅರ್ಥ : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು

ಉದಾಹರಣೆ : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

ऐसा खम्भा जिसका ऊपरी भाग मोटा तथा नीचला भाग नुकीला हो।

राम शंकु को गाड़ रहा है।
शंकु, शङ्कु

ಅರ್ಥ : ಚಿಕ್ಕ ಈಟಿ

ಉದಾಹರಣೆ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

ಸಮಾನಾರ್ಥಕ : ಈಟಿ, ಬರ್ಚಿ


ಇತರ ಭಾಷೆಗಳಿಗೆ ಅನುವಾದ :

छोटा भाला।

उसने बरछी से सर्प पर प्रहार किया।
बरछी, भालि, भाली, सेली

ಅರ್ಥ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

ಉದಾಹರಣೆ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

ಸಮಾನಾರ್ಥಕ : ಈಟಿ, ಬರ್ಚಿ


ಇತರ ಭಾಷೆಗಳಿಗೆ ಅನುವಾದ :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर

चौपाल