ಅರ್ಥ : ವ್ಯಾಕರಣದ ಆ ಕಾಲ ವರ್ತಮಾನ ಸಮಯದ ಮುಂದಿನ ಕ್ರಿಯೆಗಳು ಅಥವಾ ಅವಸ್ಥೆಗಳ ಬಗ್ಗೆ ಹೇಳುತ್ತದೆ
ಉದಾಹರಣೆ :
ಇಂದು ಗುರೂಜಿಗಳು ಭವಿಷ್ಯ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
ಸಮಾನಾರ್ಥಕ : ಭವಿಷ್ಯ ಕಾಲ, ಭವಿಷ್ಯ-ಕಾಲ, ಭವಿಷ್ಯತ್ ಕಾಲ, ಭವಿಷ್ಯತ್-ಕಾಲ, ಭವಿಷ್ಯತ್ಕಾಲ
ಇತರ ಭಾಷೆಗಳಿಗೆ ಅನುವಾದ :
व्याकरण में वह काल जो वर्तमान समय से आगे की क्रियाओं या अवस्थाओं को बताता है।
आज गुरुजी ने भविष्य काल के बारे में विस्तार से बताया।ಅರ್ಥ : ಬರಲಿರುವ ಕಾಲ ಅಥವಾ ಸಮಯ
ಉದಾಹರಣೆ :
ಭವಿಷ್ಯದಲ್ಲಿ ಪ್ರಳಯವಾಗಲಿದೆ ಎಂಬ ಸೂಚನೆಗಳಿವೆ.
ಸಮಾನಾರ್ಥಕ : ಭವಿಷ್ಯ ಕಾಲ, ವರ್ತಮಾನ
ಇತರ ಭಾಷೆಗಳಿಗೆ ಅನುವಾದ :
आने वाला काल या समय।
भविष्य में क्या होगा कोई नहीं जानता।