ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭವಿಷ್ಯವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಭವಿಷ್ಯವಾದಿ   ನಾಮಪದ

ಅರ್ಥ : ಭವಿಷ್ಯದ ಬಗ್ಗೆ ಹೇಳುವವನು

ಉದಾಹರಣೆ : ಆ ಭವಿಷ್ಯವಾದಿಯ ಭವಿಷ್ಯವಾಣಿಯು ಅಕ್ಷರಶಃ ಸತ್ಯವಾಯಿತು.


ಇತರ ಭಾಷೆಗಳಿಗೆ ಅನುವಾದ :

भविष्य की बात बतानेवाला।

उस भविष्यवक्ता की भविष्यवाणी सही साबित हुई।
आगमवक्ता, आगमी, ईक्षणिक, भविष्यवक्ता

An authoritative person who divines the future.

oracle, prophesier, prophet, seer, vaticinator

ಅರ್ಥ : ಜ್ಯೋತಿಷ್ಯಾಸ್ತ್ರ, ವಿಶೇಷವಾಗಿ ಪ್ರಾಪ್ತಿಯಾಗಿರುವ ಜ್ಞಾನಿ

ಉದಾಹರಣೆ : ಜ್ಯೋತಿಷ್ಯದಲ್ಲಿ ನೈಪುಣ್ಯತೆ ಹೊಂದಿದ ವ್ಯಕ್ತಿ.

ಸಮಾನಾರ್ಥಕ : ಆಗಮವಾದಿ, ಆಗಾಮಿ, ಆದೇಶವಾದಿ, ಕವಣೆಕಾರ, ಕಾಲಜ್ಞ, ಕಾಲಜ್ಞಾನಿ, ಕೊರವಂಜಿ, ಜೋತಿಷಿ, ಜೋತಿಸಿ, ಜೋಯಿಸ, ಜೋಯಿಸಭವಿಷ್ಯಕಾರ, ಜ್ಯೋತಿಷಿ, ಪ್ರವರ್ತಕ, ಪ್ರವಾದಿ, ಭವಿಷ್ಯಜ್ಞ, ವಿಧಿಜ್ಞ, ಶಕುನಗಳನ್ನು ತಿಳಿಸುವವನು


ಇತರ ಭಾಷೆಗಳಿಗೆ ಅನುವಾದ :

ज्योतिषशास्त्र, विशेषतः फलित ज्योतिष का ज्ञाता।

वह एक कुशल ज्योतिषी है।
आगमवक्ता, आगमी, ईक्षणिक, गणक, जोतषी, ज्योतिर्विद, ज्योतिर्विद्, ज्योतिष-शास्त्रज्ञ, ज्योतिषज्ञ, ज्योतिषी, दैवज्ञ, भविष्यवक्ता

Someone who predicts the future by the positions of the planets and sun and Moon.

astrologer, astrologist

चौपाल