ಅರ್ಥ : ವಿಭಜನೆಯನ್ನು ಮಾಡುವಂತಹ
ಉದಾಹರಣೆ :
ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.
ಸಮಾನಾರ್ಥಕ : ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೇರೆ ಮಾಡುವ
ಉದಾಹರಣೆ :
ರಾಜಕರಣದವರು ತನ್ನ ಓಟುಗಳನ್ನು ಗಿಟ್ಟಿಸಿಕೊಳ್ಳಲು ಭಾಗ ಮಾಡುವ ನೀತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಇತರ ಭಾಷೆಗಳಿಗೆ ಅನುವಾದ :