ಅರ್ಥ : ಆ ಅಂಕ ಅಥವಾ ಸಂಖ್ಯೆಯಿಂದ ಯಾವುದೇ ಸಂಖ್ಯೆ ಅಥವಾ ರಾಶಿಯನ್ನು ಭಾಗಕಾರ ಮಾಡುವರು
ಉದಾಹರಣೆ :
ಈ ಪ್ರಶ್ನೆಯ ವಿಭಾಜಕ ಸಂಖ್ಯೆ ಐದು
ಸಮಾನಾರ್ಥಕ : ಭಾಗಕಾರ, ವಿಭಾಜಕ, ವಿಭಾಜಕ ಸಂಖ್ಯೆ
ಇತರ ಭಾಷೆಗಳಿಗೆ ಅನುವಾದ :
वह अंक या संख्या जिससे किसी संख्या या राशि का भाग किया जाय।
इस प्रश्न में विभाजक संख्या पाँच है।The number by which a dividend is divided.
divisorಅರ್ಥ : ವಿಭಜನೆಯನ್ನು ಮಾಡುವಂತಹ
ಉದಾಹರಣೆ :
ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.
ಸಮಾನಾರ್ಥಕ : ಭಾಗ ಮಾಡುವ, ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ
ಇತರ ಭಾಷೆಗಳಿಗೆ ಅನುವಾದ :