ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಜನೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಜನೆ   ನಾಮಪದ

ಅರ್ಥ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

ಉದಾಹರಣೆ : ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು

ಸಮಾನಾರ್ಥಕ : ಪಾಲು, ಭಾಗ, ವಿಭಾಜನೆ


ಇತರ ಭಾಷೆಗಳಿಗೆ ಅನುವಾದ :

अलग-अलग भागों या हिस्सों में बाँटने की क्रिया या भाव।

घर का विभाजन आवश्यक नहीं है।
अवच्छेदन, तकसीम, तक़सीम, तक़्सीम, तक्सीम, बँटवारा, बँटाई, भाजन, विखंडन, विखण्डन, विभाग, विभाजन, हिस्सा

The act of dividing or partitioning. Separation by the creation of a boundary that divides or keeps apart.

division, partition, partitioning, sectionalisation, sectionalization, segmentation

चौपाल