ಅರ್ಥ : ನೀರು ಕುದಿಯುವಾಗ ಬಹಳ ಚಿಕ್ಕ-ಚಿಕ್ಕ ಜಲಕಣಗಳು ಆವಿಯ ರೂಪದಲ್ಲಿ ಮೇಲ ಹೋಗುವುದನ್ನು ನೋಡಬಹುದು
ಉದಾಹರಣೆ :
ನೀರಿನ್ನು ಕುದಿಸುವುದರಿಂದ ಹೊರ ಬರುವ ಆವಿಯು ಬಹಳ ಬಿಸಿಯಾಗಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
Water at boiling temperature diffused in the atmosphere.
steam