ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭುಜ ಪದದ ಅರ್ಥ ಮತ್ತು ಉದಾಹರಣೆಗಳು.

ಭುಜ   ನಾಮಪದ

ಅರ್ಥ : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು

ಉದಾಹರಣೆ : ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ

ಸಮಾನಾರ್ಥಕ : ಬಾಹು


ಇತರ ಭಾಷೆಗಳಿಗೆ ಅನುವಾದ :

ज्यामिति में किसी क्षेत्र का किनारा या किनारे की रेखा।

इस चतुर्भुज की चारों भुजायें असमान हैं।
बाहु, भुज, भुजा

A line segment forming part of the perimeter of a plane figure.

The hypotenuse of a right triangle is always the longest side.
side

ಅರ್ಥ : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು

ಉದಾಹರಣೆ : ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.

ಸಮಾನಾರ್ಥಕ : ತೋಳು, ಬಾಹು, ರಟ್ಟೆ, ಹೆಗಲು


ಇತರ ಭಾಷೆಗಳಿಗೆ ಅನುವಾದ :

शरीर का वह भाग जो गले और बाहुमूल के बीच में होता है।

हनुमान राम और लक्ष्मण को अपने दोनों कंधों पर बिठाकर सुग्रीव के पास ले गये।
अंश, अंस, कंधा, काँधा, मुड्ढा, मोढ़ा, स्कंध, स्कन्ध

The part of the body between the neck and the upper arm.

shoulder

ಅರ್ಥ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

ಸಮಾನಾರ್ಥಕ : ಕರ, ಕೈ, ತೋಳು


ಇತರ ಭಾಷೆಗಳಿಗೆ ಅನುವಾದ :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm

चौपाल