ಅರ್ಥ : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ
ಉದಾಹರಣೆ :
ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.
ಸಮಾನಾರ್ಥಕ : ಜಮೀನಿನ ಒಡೆಯ, ಜಮೀನುದಾರ, ಜಮೀನ್ದಾರ, ಹಿಡುವಳಿದಾರ
ಇತರ ಭಾಷೆಗಳಿಗೆ ಅನುವಾದ :
A landowner who leases to others.
landlord