ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೋಗ್ಯದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಭೋಗ್ಯದಾರ   ನಾಮಪದ

ಅರ್ಥ : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ

ಉದಾಹರಣೆ : ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.

ಸಮಾನಾರ್ಥಕ : ಅಡವುದಾರ, ಅಭಿಗ್ರಾಹಕ, ಈಡುದಾರ, ಗಿರವಿದಾರ


ಇತರ ಭಾಷೆಗಳಿಗೆ ಅನುವಾದ :

वह जिसके पास कोई वस्तु गिरवी रखी जाए।

उसने गिरवीदार के पास अपना मकान गिरवी रखा।
गिरवीदार, रेहनदार

The person who accepts a mortgage.

The bank became our mortgagee when it accepted our mortgage on our new home.
mortgage holder, mortgagee

चौपाल