ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂದ ಪ್ರಕಾಶ ಪದದ ಅರ್ಥ ಮತ್ತು ಉದಾಹರಣೆಗಳು.

ಮಂದ ಪ್ರಕಾಶ   ನಾಮಪದ

ಅರ್ಥ : ಆಕಾಶದಲ್ಲಿ ದೂರದವರೆಗೆ ಮಂಜಿನಂತೆ ಹೊಳೆಯುವ ಒಂದು ಪ್ರಕಾಶ-ಪುಂಜ ಅದು ಕತ್ತಲ ರಾತ್ರಿಯಲ್ಲಿ ಬಿಳಿಯ ಗೆರೆಯಂತೆ ಕಾಣುತ್ತದೆ

ಉದಾಹರಣೆ : ನಾವು ಆಕಾಶಗಂಗೆಯಲ್ಲಿ ಒಂದು ತರಹದ ಮಂದ ಪ್ರಕಾಶವನ್ನು ನೋಡಿದೆವು.

ಸಮಾನಾರ್ಥಕ : ಮಂದ-ಪ್ರಕಾಶ


ಇತರ ಭಾಷೆಗಳಿಗೆ ಅನುವಾದ :

आकाश में दूर तक कुहरे की तरह फैला हुआ वह प्रकाश-पुंज जो अंधेरी रात में सफ़ेद धारी की तरह दिखाई देता है।

हमने आकाशगंगा में नीहारिका देखी।
नीहारिका

An immense cloud of gas (mainly hydrogen) and dust in interstellar space.

nebula

चौपाल