ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂದಿರ ಪದದ ಅರ್ಥ ಮತ್ತು ಉದಾಹರಣೆಗಳು.

ಮಂದಿರ   ನಾಮಪದ

ಅರ್ಥ : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು

ಉದಾಹರಣೆ : ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು

ಸಮಾನಾರ್ಥಕ : ಆಲಯ, ಗುಡಿ, ದೇಗುಲ, ದೇವಸ್ಥಾನ, ದೇವಾಲಯ


ಇತರ ಭಾಷೆಗಳಿಗೆ ಅನುವಾದ :

वह पवित्र गृह जिसमें देव, देवी आदि की मूर्तियाँ स्थापित करके पूजा की जाती है।

वह नित्य नहा-धोकर मंदिर जाता है।
आयतन, मंदिर, मन्दिर

Place of worship consisting of an edifice for the worship of a deity.

temple

ಅರ್ಥ : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು

ಉದಾಹರಣೆ : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.

ಸಮಾನಾರ್ಥಕ : ಕೂಸುಕೋಣೆ, ಬಾಲಭವನ, ಬಾಲಮಂದಿರ, ಭವನ, ಶಿಶುವಿಹಾರ


ಇತರ ಭಾಷೆಗಳಿಗೆ ಅನುವಾದ :

* वह भवन जो किसी विशेष या महान उद्देश्य के लिए समर्पित हो।

इस मंदिर में अनाथ बच्चों का पालन-पोषण किया जाता है।
मेरा बच्चा अब बाल मंदिर में पढ़ने जाने लगा है।
मंदिर, मन्दिर

An edifice devoted to special or exalted purposes.

temple

चौपाल