ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಗ್ನನಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಮಗ್ನನಾದಂತ   ಗುಣವಾಚಕ

ಅರ್ಥ : ಯಾವುದಾದರೂ ಕೆಲಸದಲ್ಲಿ ತೊಡಗಿರುವವ

ಉದಾಹರಣೆ : ಕೆಲಸದಲ್ಲಿ ನಿರತನಾದವರನ್ನು ಗೊಂದಲಗೊಳಿಸಬಾರದು.

ಸಮಾನಾರ್ಥಕ : ನಿರತನಾದ, ನಿರತನಾದಂತ, ನಿರತನಾದಂತಹ, ಮಗ್ನನಾದ, ಮಗ್ನನಾದಂತಹ


ಇತರ ಭಾಷೆಗಳಿಗೆ ಅನುವಾದ :

जो किसी काम में लगा हुआ हो।

अचानक बिजली चले जाने से खाने में जुटे लोग शोर मचाने लगे।
वह कृषि कार्य में जुटा है।
अभिमुख, कार्यरत, कार्यशील, जुटा, जुटा हुआ, परायण, प्रवृत्त, रत, लगा, लगा हुआ

Having ones attention or mind or energy engaged.

She keeps herself fully occupied with volunteer activities.
Deeply engaged in conversation.
engaged, occupied

ಅರ್ಥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

ಉದಾಹರಣೆ : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

ಸಮಾನಾರ್ಥಕ : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


ಇತರ ಭಾಷೆಗಳಿಗೆ ಅನುವಾದ :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान

चौपाल