ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಮಚ್ಚು   ನಾಮಪದ

ಅರ್ಥ : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ

ಉದಾಹರಣೆ : ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.

ಸಮಾನಾರ್ಥಕ : ಕಡಿಗತ್ತಿ, ತಾರಸಿ, ಮೆಚ್ಚು


ಇತರ ಭಾಷೆಗಳಿಗೆ ಅನುವಾದ :

पशुओं की हत्या करने का कसाइयों का छुरा।

कसाई ने बुगदे से बकरी के गले पर वार किया।
बुगदा

A large sharp knife for cutting or trimming meat.

butcher knife

ಅರ್ಥ : ತೆಂಗಿನ ಕಾಯಿ ಒಳಗಿನ ತಿರುಳನ್ನು ತೆಗೆಯುವ ಒಂದು ಆಯುಧ ಅದರ ತುದಿ ಮೊನಚಾಗಿರುತ್ತದೆ

ಉದಾಹರಣೆ : ಎಳನೀರು ಮಾರುವವನು ಮಚ್ಚನ್ನು ಹುಡುಕುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

नारियल के भीतर गरी निकालनेवाला एक औज़ार जिसका सिरा नुकीला होता है।

नारियलवाला अपनी अंकुसी ढूँढ रहा है।
अंकुसी, सूजा

चौपाल