ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ
ಉದಾಹರಣೆ : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ
ಸಮಾನಾರ್ಥಕ : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಗುರು, ಶಿಕ್ಷಕ, ಹಿರಿಯ
ಇತರ ಭಾಷೆಗಳಿಗೆ ಅನುವಾದ :हिन्दी English
विद्या या कला सिखाने वाला व्यक्ति।
An authority qualified to teach apprentices.
ಸ್ಥಾಪನೆ