ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಮಣಿಯದ ಅಥವಾ ಬಾಗಿಸಲು ಆಗದೆಯಿರುವಂತಹ
ಉದಾಹರಣೆ : ಈ ಲೋಹದ ಕೋಳಲನ್ನು ಬಾಗಿಸಲು ಆಗುತ್ತಿಲ್ಲ.
ಸಮಾನಾರ್ಥಕ : ಬಗ್ಗಿಸಲಾಗದ, ಬಗ್ಗಿಸಲಾಗದಂತ, ಬಗ್ಗಿಸಲಾಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತ
ಇತರ ಭಾಷೆಗಳಿಗೆ ಅನುವಾದ :हिन्दी English
जो नम्य न हो या जिसे झुकाया न जा सके।
Resistant to being bent.
ಅರ್ಥ : ಯಾವುದಕ್ಕೂ ಜಗ್ಗದೆ ಇರುವುದು ಅಥವಾ ಬಾಗದೆ ಇರುವುದು
ಉದಾಹರಣೆ : ಬಂಧನಕ್ಕೊಳಗಾದರೂ ನಮ್ಮ ನಾಯಕನು ಅಲೆಗ್ಝಾಂಡರನಿಗೆ ಬಾಗದೆ ಧೈರ್ಯವಾಗಿ ಪ್ರಶ್ನಿಸಿದನು.
ಸಮಾನಾರ್ಥಕ : ಬಗ್ಗದ, ಬಗ್ಗದಂತ, ಬಗ್ಗದಂತಹ, ಬಾಗದ, ಬಾಗದಂತ, ಬಾಗದಂತಹ, ಮಣಿಯದ, ಮಣಿಯದಂತ
जो नमित न हो।
Not forced to bow down to a conqueror.
ಸ್ಥಾಪನೆ