ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಣೆ   ನಾಮಪದ

ಅರ್ಥ : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ

ಉದಾಹರಣೆ : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.

ಸಮಾನಾರ್ಥಕ : ಹಲಗೆ, ಹಾಸುಗಲ್ಲು


ಇತರ ಭಾಷೆಗಳಿಗೆ ಅನುವಾದ :

लकड़ी का वह पटरा जिस पर धोबी कपड़े धोता है।

पानी में रखे-रखे पटरा सड़ने लगा है।
तखता, तख़ता, तख़्ता, तख्ता, पटरा, पल्ला

ಅರ್ಥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

ಉದಾಹರಣೆ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

ಸಮಾನಾರ್ಥಕ : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ


ಇತರ ಭಾಷೆಗಳಿಗೆ ಅನುವಾದ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

ಅರ್ಥ : ಚಿಕ್ಕ ಪೀಠ

ಉದಾಹರಣೆ : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.

ಸಮಾನಾರ್ಥಕ : ಕೂಡ್ರುವ ಮಣೆ, ಪೀಠ


ಇತರ ಭಾಷೆಗಳಿಗೆ ಅನುವಾದ :

छोटा पीढ़ा।

बढ़ई ने बच्चे के लिए एक पीढ़ी बनाई।
पीढ़ी

ಅರ್ಥ : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ

ಉದಾಹರಣೆ : ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.

ಸಮಾನಾರ್ಥಕ : ಲಟ್ಟಣಿ ಮಣೆ


ಇತರ ಭಾಷೆಗಳಿಗೆ ಅನುವಾದ :

रोटी आदि बेलने के लिए काठ या पत्थर की बनी हुई एक गोल या चौकोर वस्तु।

माँ रोटी बेलने के लिए चौका और बेलन ले आयी।
चकला, चतुष्की, चौका, चौकी

ಅರ್ಥ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

ಉದಾಹರಣೆ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

ಸಮಾನಾರ್ಥಕ : ಆಸನ, ಗದ್ದುಗೆ, ಪೀಠ, ಸಿಂಹಾಸನ


ಇತರ ಭಾಷೆಗಳಿಗೆ ಅನುವಾದ :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum

चौपाल