ಅರ್ಥ : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
ಉದಾಹರಣೆ :
ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
ಸಮಾನಾರ್ಥಕ : ಅಂತರ, ತೆರಪು, ನಡುವಣ ಅವಧಿ, ಬಿಡುವು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಅವಧಿಯ ನಡುವಿನಲ್ಲೆ ಆಗುವುದು
ಉದಾಹರಣೆ :
ನಮ್ಮ ಪ್ರದೇಶದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಿದ್ದೆ.
ಇತರ ಭಾಷೆಗಳಿಗೆ ಅನುವಾದ :