ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನವಿ ಪದದ ಅರ್ಥ ಮತ್ತು ಉದಾಹರಣೆಗಳು.

ಮನವಿ   ನಾಮಪದ

ಅರ್ಥ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

ಉದಾಹರಣೆ : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

ಸಮಾನಾರ್ಥಕ : ಅರಿಕೆ, ಅರ್ಜಿ, ನಿವೇದನೆ, ಬೇಡಿಕೆ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

ಅರ್ಥ : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ

ಉದಾಹರಣೆ : ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.

ಸಮಾನಾರ್ಥಕ : ಅಪೀಲು, ಮೇಲರ್ಜಿ, ಮೇಲುಮನವಿ


ಇತರ ಭಾಷೆಗಳಿಗೆ ಅನುವಾದ :

किसी न्यायालय के निर्णय से संतुष्ट न होने पर पुनर्विचार के लिए उससे उच्च न्यायालय में प्रार्थना करने की क्रिया।

उच्च न्यायालय ने उनके पुनरावेदन को रद्द कर दिया है।
अपील, पुनरावेदन

(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.

Their appeal was denied in the superior court.
appeal

ಅರ್ಥ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ಉದಾಹರಣೆ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

ಸಮಾನಾರ್ಥಕ : ಅಹವಾಲು, ಕೋರಿಕೆ, ನಿವೇದನೆ, ಪ್ರಾರ್ಥನೆ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

ಅರ್ಥ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು

ಉದಾಹರಣೆ : ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.

ಸಮಾನಾರ್ಥಕ : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ವಿನಂತಿ ಪತ್ರ


ಇತರ ಭಾಷೆಗಳಿಗೆ ಅನುವಾದ :

वह पत्र जिसमें कोई अपनी दशा या प्रार्थना लिखकर किसी को सूचित करे।

मैंने छुट्टी के लिए आवेदन-पत्र भर दिया है।
अरज़ी, अरजी, अर्ज़ी, अर्जी, आवेदन, आवेदन पत्र, आवेदन-पत्र, आवेदनपत्र, प्रार्थना पत्र, प्रार्थना-पत्र, प्रार्थनापत्र

A verbal or written request for assistance or employment or admission to a school.

December 31 is the deadline for applications.
application

ಅರ್ಥ : ವಿನಯಪೂರ್ವಕವಾಗಿ ಏನನ್ನಾದರೂ ಬೇಡಿಕೊಳ್ಳುವುದು

ಉದಾಹರಣೆ : ನಮ್ಮ ಊರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಎಂದು ಊರಿನ ಜನರು ಶಾಸಕರಿಗೆ ವಿಜ್ಞಾಪನೆ ಸಲ್ಲಿಸಿದರು.

ಸಮಾನಾರ್ಥಕ : ಭಿನ್ನಹ, ವಿಜ್ಞಾಪನೆ


ಇತರ ಭಾಷೆಗಳಿಗೆ ಅನುವಾದ :

बिक्री आदि के माल या किसी बात की वह सूचना जो सब लोगों को, विशेषतः सामयिक पत्रों, रेडियो, दूरदर्शन आदि के द्वारा दी जाती है।

आज का समाचार-पत्र विज्ञापनों से भरा पड़ा है।
इश्तहार, इश्तिहार, विज्ञप्ति, विज्ञापन

A public promotion of some product or service.

ad, advert, advertisement, advertising, advertizement, advertizing

चौपाल