ಅರ್ಥ : ತನ್ನ ಮನೆಯಲ್ಲಿಯೇ ಪಾರಂಪರಿಕವಾಗಿ ಬಂದ ತಿಳುವಳಿಕೆಯನ್ನು ಉಪಯೋಗಿಸಿ ವಸ್ತುಗಳನ್ನು ತಯಾರಿಸುವ ಕ್ರಿಯೆ
ಉದಾಹರಣೆ :
ಇಂದು ಕುಲ ಕಸಬುಗಳು ಕಣ್ಮರೆಯಾಗುತ್ತಿವೆ.
ಸಮಾನಾರ್ಥಕ : ಕುಲ ಕಸಬು, ಗುಡಿ ಕೈಗಾರಿಕೆ, ಸ್ವ ಉದ್ಯೋಗ
ಇತರ ಭಾಷೆಗಳಿಗೆ ಅನುವಾದ :
वह उद्योग जिसे लोग अपने घर में करते हैं और जिसके लिए कल-कारखानों में नहीं जाना पड़ता।
कुटीर उद्योग धीरे-धीरे समाप्त होता जा रहा है।Small-scale industry that can be carried on at home by family members using their own equipment.
cottage industry