ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನೆಗೆಲಸ ಪದದ ಅರ್ಥ ಮತ್ತು ಉದಾಹರಣೆಗಳು.

ಮನೆಗೆಲಸ   ನಾಮಪದ

ಅರ್ಥ : ಮನೆ ಕೆಲಸ

ಉದಾಹರಣೆ : ಅವಳಿಗೆ ಮನೆಯ ಕೆಲಸ ಮಾಡಲು ಆಸಕ್ತಿ ಇರುಲಿಲ್ಲ.

ಸಮಾನಾರ್ಥಕ : ಗೃಹ ಕೆಲಸ, ಮನೆ ಕಲಸ, ಮನೆ-ಕೆಲಸ


ಇತರ ಭಾಷೆಗಳಿಗೆ ಅನುವಾದ :

घर के काम-धंधे।

उसका मन गृहस्थी में नहीं लगता है।
गृहस्थी, घर बार, घर-द्वार, घर-बार, घरद्वार, घरबार

ಅರ್ಥ : ಓದು-ಬರಹಕ್ಕೆ ಸಂಬಂಧಿಸಿದ ಕೆಲಸಗಳನ್ನು ಮನೆಯಲ್ಲಿ ಮಾಡಲು ನೀಡುವರು

ಉದಾಹರಣೆ : ಮನೆಗೆಲಸ ಮಾಡದೆ ಬಂದ ವಿದ್ಯಾರ್ಥಿಯನ್ನು ಉಪಾಧ್ಯಾಯರು ಚೆನ್ನಾಗಿ ಥಳಿಸಿದರು

ಸಮಾನಾರ್ಥಕ : ಮನೆಪಾಠ


ಇತರ ಭಾಷೆಗಳಿಗೆ ಅನುವಾದ :

वह पठन-पाठन संबंधी कार्य जो घर पर करने के लिए दिया जाता हो।

गृहकार्य पूरा न होने के कारण अध्यापक ने उसकी पिटाई की।
गृहकार्य

Preparatory school work done outside school (especially at home).

homework, prep, preparation

चौपाल