ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮನೋವೈಜ್ಞಾನಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಮನೋವೈಜ್ಞಾನಿಕ   ಗುಣವಾಚಕ

ಅರ್ಥ : ಮನೋವಿಜ್ಞಾವನ್ನು ತಿಳಿದಿರುವವ

ಉದಾಹರಣೆ : ಇಲ್ಲಿ ಒಳ್ಳೆಯ ಮನೋವೈಜ್ಞಾನಿಕ ವೈದ್ಯರಿಗೇನು ಕಡಿಮೆಯಿಲ್ಲ.

ಸಮಾನಾರ್ಥಕ : ಮನೋವೈಜ್ಞಾನಿಕನಾದ, ಮನೋವೈಜ್ಞಾನಿಕನಾದಂತ, ಮನೋವೈಜ್ಞಾನಿಕನಾದಂತಹ

ಅರ್ಥ : ಮಾನಸಿಕ ಅಥವಾ ಭಾವುಕಾತ್ಮಕ ಸ್ವಭಾವದಲ್ಲಿ ಭೌತಿಕದ ಪ್ರತಿಕೂಲವಾಗಿದೆ

ಉದಾಹರಣೆ : ಅವರು ವಿರೋಧಪಕ್ಷದವರ ಮೇಲೆ ಮನೋವೈಜ್ಞಾನಿಕ ಒತ್ತಡವನ್ನು ಹೇರುತ್ತಿದ್ದಾರೆ.

ಸಮಾನಾರ್ಥಕ : ಮನೋವೈಜ್ಞಾನಿಕವಾದ, ಮನೋವೈಜ್ಞಾನಿಕವಾದಂತ, ಮನೋವೈಜ್ಞಾನಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

मानसिक या भावुकतामय जो स्वभाव में भौतिक के विपरीत हो।

वह विपक्षियों पर मनोवैज्ञानिक दवाब डाल रहा है।
मनोवैज्ञानिक

Mental or emotional as opposed to physical in nature.

Give psychological support.
Psychological warfare.
psychological

चौपाल