ಅರ್ಥ : ಮಸಾಲೆಗಳಿಂದ ಕೂಡಿದ (ಆಹಾರ)
ಉದಾಹರಣೆ :
ಮಸಾಲೆಭರಿತ ಆಹಾರಗಳನ್ನು ಹೆಚ್ಚು ಸೇವಿಸಬಾರದು.
ಸಮಾನಾರ್ಥಕ : ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
ಉದಾಹರಣೆ :
ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
ಸಮಾನಾರ್ಥಕ : ಖಾರವಾದ, ಖಾರವಾದಂತ, ಖಾರವಾದಂತಹ, ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
तीक्ष्ण स्वादवाला।
चरपरा भोजन सुपाच्य नहीं होता।