ಅರ್ಥ : ಕಪ್ಪು ಬಣ್ಣದಿಂದ ಕೂಡಿದಂತಹ
ಉದಾಹರಣೆ :
ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
ಇತರ ಭಾಷೆಗಳಿಗೆ ಅನುವಾದ :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootಅರ್ಥ : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು
ಉದಾಹರಣೆ :
ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.
ಸಮಾನಾರ್ಥಕ : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ
ಇತರ ಭಾಷೆಗಳಿಗೆ ಅನುವಾದ :
Makeup applied to emphasize the shape of the eyes.
eyelinerಅರ್ಥ : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು
ಉದಾಹರಣೆ :
ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ
ಇತರ ಭಾಷೆಗಳಿಗೆ ಅನುವಾದ :
A liquid used for printing or writing or drawing.
inkಅರ್ಥ : ಕತ್ತಿ, ಚಾಕು ಇತ್ಯಾದಿ ಸಲಕರಣೆಗಳನ್ನು ಕಲ್ಲಿನಿಂದ ಉಜ್ಜಿ ಚೂಪು ಮಾಡುವ ಪ್ರಕ್ರಿಯೆ
ಉದಾಹರಣೆ :
ಕೆಲಸಗಾರನು ಕತ್ತಿಯನ್ನು ಮಸಿಯುತ್ತಲ್ಲಿದ್ದ.
ಇತರ ಭಾಷೆಗಳಿಗೆ ಅನುವಾದ :