ಅರ್ಥ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು
ಉದಾಹರಣೆ :
ದಶರಥ ಒಬ್ಬ ಚಕ್ರವರ್ತಿಯಾಗಿದ್ದ
ಸಮಾನಾರ್ಥಕ : ಅರಸ, ಅರಸು, ಚಕ್ರವರ್ತಿ, ದೊರೆ, ರಾಜ, ರಾಜನ್
ಇತರ ಭಾಷೆಗಳಿಗೆ ಅನುವಾದ :
वह राजा जिसका राज्य बहुत दूर-दूर तक फैला हो।
दशरथ एक चक्रवर्ती राजा थे।