ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೊಡ್ಡದಾದ ವಾಸದ ಮನೆ
ಉದಾಹರಣೆ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
ಸಮಾನಾರ್ಥಕ : ದೊಡ್ಡಮನೆ, ಭವನ, ವಾಡೆ, ಸೌದ
ಇತರ ಭಾಷೆಗಳಿಗೆ ಅನುವಾದ :हिन्दी English
बड़ा और आलीशान मकान।
A large and imposing house.
ಅರ್ಥ : ಬಹಳ ದೊಡ್ಡದಾದ ಮನೆ
ಉದಾಹರಣೆ : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
ಸಮಾನಾರ್ಥಕ : ಬಂಗಲೆ, ಸೌದ
चारों ओर से खुला हुआ वह मकान जो एक ही खंड या मंजिल का हो।
A small house with a single story.
ಅರ್ಥ : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
ಉದಾಹರಣೆ : ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
ಸಮಾನಾರ್ಥಕ : ಅರಮನೆ, ರಾಜರ ಅರಮನೆ, ರಾಜರ ಮನೆ
राजाओं आदि के रहने का बड़ा और बढ़िया मकान।
A large and stately mansion.
ಸ್ಥಾಪನೆ