ಅರ್ಥ : ಯಾರದ್ದಾದರು ಆಜ್ಞೆಯನ್ನು ಕೇಳಿ ಅವರು ಹೇಳಿದಂತೆ ಕೆಲಸವನ್ನು ಮಾಡುವುದು
ಉದಾಹರಣೆ :
ಅವನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಿ ಕುಳಿತುಕೊಂಡು ಓದಲು ಆರಂಭಿಸಿದನು.
ಸಮಾನಾರ್ಥಕ : ಆಜ್ಞೆಯನ್ನು ಪಾಲಿಸು, ಹೇಳಿದಂತೆ ಮಾಡು, ಹೇಳಿದ್ದನ್ನು ಮಾಡು
ಇತರ ಭಾಷೆಗಳಿಗೆ ಅನುವಾದ :
किसी की आज्ञा को मानते हुए उसके कहे अनुसार काम करना।
उसने अपने पिता की आज्ञा का पालन किया और बैठकर पढ़ने लगा।Be obedient to.
obey