ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾತುಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಮಾತುಗಾರ   ನಾಮಪದ

ಅರ್ಥ : ಒಳ್ಳೆಯ ಅಥವಾ ನೈಪುಣ್ಯತೆಯನ್ನು ಹೊಂದಿದ ಉಪನ್ಯಾಸಕ ಅಥವಾ ವಕ್ತಾರ

ಉದಾಹರಣೆ : ಕುಲಕರ್ಣಿಜೀಯವರು ಒಬ್ಬ ಪ್ರವಕ್ತಕರು.

ಸಮಾನಾರ್ಥಕ : ಪ್ರವಕ್ತ


ಇತರ ಭಾಷೆಗಳಿಗೆ ಅನುವಾದ :

कुशल वक्ता।

कुलकर्णीजी एक प्रवक्ता हैं।
प्रवक्ता

ಅರ್ಥ : ಅತಿಯಾಗಿ ಮಾತನಾಡುವ ವ್ಯಕ್ತಿ

ಉದಾಹರಣೆ : ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.

ಸಮಾನಾರ್ಥಕ : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ


ಇತರ ಭಾಷೆಗಳಿಗೆ ಅನುವಾದ :

बहुत बोलने वाला व्यक्ति।

बातूनियों के बीच में चुप रहना ही ठीक है।
अतिभाषी, बातूनी, वाचाल

A boring person who talks a great deal about uninteresting topics.

gasbag, windbag

ಅರ್ಥ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ

ಉದಾಹರಣೆ : ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.

ಸಮಾನಾರ್ಥಕ : ಪ್ರವಕ್ತ


ಇತರ ಭಾಷೆಗಳಿಗೆ ಅನುವಾದ :

किसी विभाग या संस्था आदि की ओर से अधिकृत रूप में कोई बात कहने वाला व्यक्ति।

पार्टी प्रवक्ता की बातों से पत्रकार संतुष्ट नहीं हुए।
प्रवक्ता

A spokesperson (as a lawyer).

mouth, mouthpiece

चौपाल