ಅರ್ಥ : ಮಾರಲು ಸಿದ್ಧವಾಗಿ ಇಟ್ಟ ಯಾವುದೇ ಸರಕು ಅಥವಾ ಸಂಗತಿ
ಉದಾಹರಣೆ :
ವಸ್ತು ಪ್ರದರ್ಶನದಲ್ಲಿ ಮಾರುವ ವಸ್ತುಗಳೇ ಹೆಚ್ಚಾಗಿವೆ.
ಸಮಾನಾರ್ಥಕ : ಮಾರಲಿಕ್ಕೆ ಇಟ್ಟಂತ, ಮಾರಲಿಕ್ಕೆ ಇಟ್ಟಂತಹ, ಮಾರಾಟಕ್ಕಿರುವ, ಮಾರಾಟಕ್ಕಿರುವಂತ, ಮಾರಾಟಕ್ಕಿರುವಂತಹ, ಮಾರುವ, ಮಾರುವಂತ, ಮಾರುವಂತಹ
ಇತರ ಭಾಷೆಗಳಿಗೆ ಅನುವಾದ :
Available for purchase.
Purchasable goods.