ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾರಾಟಕ್ಕಿರುವ ಪದದ ಅರ್ಥ ಮತ್ತು ಉದಾಹರಣೆಗಳು.

ಮಾರಾಟಕ್ಕಿರುವ   ಗುಣವಾಚಕ

ಅರ್ಥ : ಮಾರಲು ಸಿದ್ಧವಾಗಿ ಇಟ್ಟ ಯಾವುದೇ ಸರಕು ಅಥವಾ ಸಂಗತಿ

ಉದಾಹರಣೆ : ವಸ್ತು ಪ್ರದರ್ಶನದಲ್ಲಿ ಮಾರುವ ವಸ್ತುಗಳೇ ಹೆಚ್ಚಾಗಿವೆ.

ಸಮಾನಾರ್ಥಕ : ಮಾರಲಿಕ್ಕೆ ಇಟ್ಟ, ಮಾರಲಿಕ್ಕೆ ಇಟ್ಟಂತ, ಮಾರಲಿಕ್ಕೆ ಇಟ್ಟಂತಹ, ಮಾರಾಟಕ್ಕಿರುವಂತ, ಮಾರಾಟಕ್ಕಿರುವಂತಹ, ಮಾರುವ, ಮಾರುವಂತ, ಮಾರುವಂತಹ


ಇತರ ಭಾಷೆಗಳಿಗೆ ಅನುವಾದ :

जो बिकने के लिए हो।

प्रदर्शनी में लगी सभी चीजें बिकाऊ हैं।
पण्य, बिकनेवाला, बिकाऊ, बिक्रू, विक्रयार्थ, विक्रेय

Available for purchase.

Purchasable goods.
Many houses in the area are for sale.
for sale, purchasable

चौपाल