ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆಯವರ ರೂಪವನ್ನು ಧರಿಸಿಕೊಳ್ಳುವ ಕೃತಕ, ಕಲ್ಪನೆಯ ರೂಪ ಅಥವಾ ವೇಷ
ಉದಾಹರಣೆ : ಇಂದ್ರನು ಗೌತಮ ಋಷಿಯ ಮಾರುವೇಷದಲ್ಲಿ ಹೋಗಿ ಅಹಲ್ಯೆಯ ಸತಿತ್ವವನ್ನು ಭಂಗಗೊಳಿಸಿದನು.
ಸಮಾನಾರ್ಥಕ : ಸೋಗು
ಇತರ ಭಾಷೆಗಳಿಗೆ ಅನುವಾದ :हिन्दी English
किसी के अनुरूप धारण किया जानेवाला बनावटी वेष या रूप।
Any attire that modifies the appearance in order to conceal the wearer's identity.
ಸ್ಥಾಪನೆ