ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಾಲೆ   ನಾಮಪದ

ಅರ್ಥ : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು

ಉದಾಹರಣೆ : ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.

ಸಮಾನಾರ್ಥಕ : ಸರ, ಹಾರ


ಇತರ ಭಾಷೆಗಳಿಗೆ ಅನುವಾದ :

एक तरह की माला जो गले में पहनी जाती है।

माँ ने अपनी बेटी के लिए मोतियों की लड़ी खरीदी।
लड़, लड़ी, लर

A necklace made by stringing objects together.

A string of beads.
A strand of pearls.
chain, strand, string

ಅರ್ಥ : ಹೂವಿನಿಂದ ಕಟ್ಟಿದ ಮಾಲೆ ಅಥವಾ ದಾರದಿಂದ ಪೂಣೀಸಿರುವ ಹೂ

ಉದಾಹರಣೆ : ವರನು ವಧುವಿನ ಕುತಿಗೆಗೆ ಹೂ ಮಾಲೆ ಹಾಕಿ ಆನಂದಿಸಿದರು

ಸಮಾನಾರ್ಥಕ : ಪುಷ್ಪಮಾಲೆ, ಹಾರ, ಹೂಮಾಲೆ


ಇತರ ಭಾಷೆಗಳಿಗೆ ಅನುವಾದ :

वह माला जो पुष्पों की बनी हुई हो या जिसमें पुष्प गुँथे हों।

वर वधू के गले में पुष्पहार डालकर आनंदित हो उठा।
पुष्प माला, पुष्पदाम, पुष्पमाल, पुष्पमाला, पुष्पहार, फूलमाला, फूलहार

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

ಅರ್ಥ : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು

ಉದಾಹರಣೆ : ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು

ಸಮಾನಾರ್ಥಕ : ಹಾರ


ಇತರ ಭಾಷೆಗಳಿಗೆ ಅನುವಾದ :

मनका, फूल आदि को सूत आदि में गोलाकार पिरोकर बनाई हुई कोई वस्तु जो गले में पहनी जाती है।

उसके गले में मोतियों की माला सुशोभित हो रही थी।
अवतंस, अवतन्स, माल, माला, मालिका, माल्यक, हार

Jewelry consisting of a cord or chain (often bearing gems) worn about the neck as an ornament (especially by women).

necklace

चौपाल