ಅರ್ಥ : ಒಂದು ಸಿದ್ಧಾಂತದ ಪ್ರಕಾರ ಬ್ರಹ್ಮ ಸತ್ಯ ಮತ್ತು ಜಗತ್ತು ಮಿಥ್ಯ ಬ್ರಹ್ಮನ ಕಾರಣ ಜಗತ್ತು ಸತ್ಯವೆಂದು ಪ್ರತೀತವಾಗಿರುವುದು
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಕೆಲವು ಭಾರತೀಯ ಪಂಡಿತರು ಮಿಥ್ಯಾವಾದವನ್ನು ಜೋರಾಗಿ ಸಮರ್ಥನೆಯನ್ನು ನೀಡಿದರು.
ಸಮಾನಾರ್ಥಕ : ಅಸತ್ಯವಾದ
ಇತರ ಭಾಷೆಗಳಿಗೆ ಅನುವಾದ :