ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿನುಗು ಪದದ ಅರ್ಥ ಮತ್ತು ಉದಾಹರಣೆಗಳು.

ಮಿನುಗು   ನಾಮಪದ

ಅರ್ಥ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ಉದಾಹರಣೆ : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

ಸಮಾನಾರ್ಥಕ : ಕಾಂತಿ, ಮೆರುಗು, ಹೊಗರು, ಹೊಳಪು


ಇತರ ಭಾಷೆಗಳಿಗೆ ಅನುವಾದ :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

ಅರ್ಥ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

ಉದಾಹರಣೆ : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

ಸಮಾನಾರ್ಥಕ : ಪ್ರಕಾಶಿಸು, ಮಿಂಚು


ಇತರ ಭಾಷೆಗಳಿಗೆ ಅನುವಾದ :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಮಿನುಗು   ಕ್ರಿಯಾಪದ

ಅರ್ಥ : ಯಾವುದಾದರು ವಿಶೇಷವಾದ ಇಂಜಿನ್ ಮೊದಲಾದವುಗಳು ಮಿನುಗುವುದು

ಉದಾಹರಣೆ : ವಿದ್ಯುತ್ ಇಂಜಿನ್ ಗಳು ಥಳಧಳಿಸುವುದಿಲ್ಲ.

ಸಮಾನಾರ್ಥಕ : ಥಳಥಳಿಸು, ಹೊಳೆ


ಇತರ ಭಾಷೆಗಳಿಗೆ ಅನುವಾದ :

किसी विशेष इंजन आदि का भक-भक करना।

बिजली का इंजन नहीं भकभकाता है।
भकभकाना

ಅರ್ಥ : ಮತ್ತೆ ಹೊಳೆಯುವ ಪ್ರಕ್ರಿಯೆ

ಉದಾಹರಣೆ : ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತವೆ.

ಸಮಾನಾರ್ಥಕ : ಝಳಪಿಸು, ಹೊಳೆ, ಹೊಳೆಪಿಸು


ಇತರ ಭಾಷೆಗಳಿಗೆ ಅನುವಾದ :

रह-रहकर थोड़ा-थोड़ा चमकना।

आकाश में तारे झिलमिलाते हैं।
जुगजुगाना, झिलमिल करना, झिलमिलाना

Emit or reflect light in a flickering manner.

Does a constellation twinkle more brightly than a single star?.
scintillate, twinkle, winkle

ಅರ್ಥ : ಹೊಳೆಯುವ ಪ್ರಕ್ರಿಯೆ

ಉದಾಹರಣೆ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

ಸಮಾನಾರ್ಥಕ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


ಇತರ ಭಾಷೆಗಳಿಗೆ ಅನುವಾದ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ

ಉದಾಹರಣೆ : ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.

ಸಮಾನಾರ್ಥಕ : ಮಿಂಚು, ಹೊಳೆ


ಇತರ ಭಾಷೆಗಳಿಗೆ ಅನುವಾದ :

ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।

वह धूप में दर्पण झलका रहा है।
झलकाना

चौपाल