ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿಶ್ರಣ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಮಿಶ್ರಣ ಮಾಡು   ನಾಮಪದ

ಅರ್ಥ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ಉದಾಹರಣೆ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

ಸಮಾನಾರ್ಥಕ : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ಮಿಶ್ರಣ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

ಉದಾಹರಣೆ : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

ಸಮಾನಾರ್ಥಕ : ಕರಗಿಸು, ಕಲೆಸು, ಕೂಡಿಸು, ಬೆರೆಸು


ಇತರ ಭಾಷೆಗಳಿಗೆ ಅನುವಾದ :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

ಅರ್ಥ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

ಉದಾಹರಣೆ : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

ಸಮಾನಾರ್ಥಕ : ಕಲೆಸು, ಕೂಡಿಸು, ಬೆರೆಸು


ಇತರ ಭಾಷೆಗಳಿಗೆ ಅನುವಾದ :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

ಅರ್ಥ : ಎರಡು ಪದಾರ್ಥವನ್ನು ಒಟ್ಟಿಗೆ ಮಿಶ್ರಣ ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಕಾಳು ಮತ್ತು ಅಕ್ಕಿಯನ್ನು ವಿಶ್ರಣ ಮಾಡಿದಳು.

ಸಮಾನಾರ್ಥಕ : ಬೆರಸು


ಇತರ ಭಾಷೆಗಳಿಗೆ ಅನುವಾದ :

दो पदार्थों को एक साथ ऐसे मिश्रित करना कि साथ होने पर भी उनका अपना स्वतंत्र अस्तित्व बना रहे।

माँ ने खिचड़ी बनाने के लिए चावल में दाल मिलाया।
मिलाना

चौपाल