ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿಶ್ರತಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಿಶ್ರತಳಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಬೇರೆ ಬೇರೆ ವರ್ಣ ಅಥವಾ ಜಾತಿಯ ತಂದೆ ತಾಯರಿಗೆ ಹುಟ್ಟಿರುವುದು

ಉದಾಹರಣೆ : ಬರೆಕೆ ಮಕ್ಕಳಿಗೆ ಸಮಾಜದಲ್ಲಿ ಸರಿಸಮನಾದ ಗೌರವ ದೊರೆಯುವುದಿಲ್ಲ.

ಸಮಾನಾರ್ಥಕ : ಬರೆಕೆ, ಬರೆಕೆಯಾದ, ಬರೆಕೆಯಾದಂತ, ಬರೆಕೆಯಾದಂತಹ, ಮಿಶ್ರತಳಿಯ, ಮಿಶ್ರತಳಿಯಂತ, ಮಿಶ್ರತಳಿಯಂತಹ


ಇತರ ಭಾಷೆಗಳಿಗೆ ಅನುವಾದ :

जिसकी उत्पत्ति भिन्न-भिन्न वर्णों या जातियों के पिता और माता से हुई हो।

दोगले बच्चे को समाज में बराबर का सम्मान मिलना चाहिए।
दोगला, दोग़ला, विजात, संकर, सङ्कर, हरामज़ादा, हरामजादा, हरामी

ಅರ್ಥ : ಮಿಶ್ರತಳಿಯಿಂದ ಉತ್ಪನ್ನವಾದ

ಉದಾಹರಣೆ : ಇಲ್ಲಿ ಕುದುರೆ ಹಸು ಮೊದಲಾದವುಗಳ ಮಿಶ್ರತಳಿಯ ಜಾತಿಯ ಉತ್ಪನ್ನದ ಜಾತಿಗಳಿವೆ.

ಸಮಾನಾರ್ಥಕ : ವರ್ಣ ಸಂಕರ


ಇತರ ಭಾಷೆಗಳಿಗೆ ಅನುವಾದ :

संकर से उत्पन्न।

यहाँ घोड़े गाय आदि की उन्नत संकरित जातियाँ उत्पन्न की जाती हैं।
वर्ण संकर, संकरित, संकीर्ण

चौपाल