ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂಚೂಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂಚೂಣಿ   ನಾಮಪದ

ಅರ್ಥ : ಯಾವುದೋ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರ ತುಲನೆಯಲ್ಲಿ ಅವರಿಗಿಂತ ಮುಂದೆ ಹೋಗಿರುವ ಸ್ಥಿತಿ

ಉದಾಹರಣೆ : ಚುನಾವಣೆಯ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯಾರ್ಥಿಯು 1000 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿ ಇದ್ದಾನೆ.

ಸಮಾನಾರ್ಥಕ : ಅಗ್ರಸ್ಥಾನ, ಮುಂದಿರುವ


ಇತರ ಭಾಷೆಗಳಿಗೆ ಅನುವಾದ :

किसी क्षेत्र, मुकाबले आदि में किसी की तुलना में उससे आगे होने की अवस्था।

हमारे क्षेत्र में पहले ही चक्र की मत-गणना में एक निर्दलीय प्रत्याशी ने बढ़त बना ली थी।
बढ़त, लीड

चौपाल