ಅರ್ಥ : ಬಹಳ ಹಿಂದಿನ ಸಮಯದಲ್ಲಿ
ಉದಾಹರಣೆ :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
ಸಮಾನಾರ್ಥಕ : ಪೂರ್ವದಲ್ಲಿ, ಹಿಂದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು
ಉದಾಹರಣೆ :
ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.
ಸಮಾನಾರ್ಥಕ : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂದೆ
ಇತರ ಭಾಷೆಗಳಿಗೆ ಅನುವಾದ :