ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂಜಾವು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂಜಾವು   ನಾಮಪದ

ಅರ್ಥ : ಸೂರ್ಯೋದಯವಾಗುವ ಮುನ್ನ ಸ್ವಲ್ಪ ಕತ್ತಲೆ ಕವಿದಿರುತ್ತದೆ.

ಉದಾಹರಣೆ : ಮುಂಜಾನೆಯೇ ನನ್ನ ತಾಯಿ ಎದ್ದೇಳುತ್ತಾಳೆ.

ಸಮಾನಾರ್ಥಕ : ನಸುಕು, ಪ್ರಾತಃಕಾಲ, ಮುಂಜಾನೆ


ಇತರ ಭಾಷೆಗಳಿಗೆ ಅನುವಾದ :

सूर्योदय के पहले का समय जब थोड़ा-बहुत अंधेरा रहता है।

भिनसार होते ही माँ जग जाती है।
भिनसहरा, भिनसार, भिनसारा

ಅರ್ಥ : ದಿನ ಪ್ರಾರಂಭವಾಗುವ ಸಮಯ

ಉದಾಹರಣೆ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

ಸಮಾನಾರ್ಥಕ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


ಇತರ ಭಾಷೆಗಳಿಗೆ ಅನುವಾದ :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ಅರ್ಥ : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ

ಉದಾಹರಣೆ : ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.

ಸಮಾನಾರ್ಥಕ : ಪ್ರಾತಃಕಾಲ, ಬೆಳಗು


ಇತರ ಭಾಷೆಗಳಿಗೆ ಅನುವಾದ :

सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।

मुझे सुबह में बहुत सारे काम करने होते हैं।
सुबह

The time period between dawn and noon.

I spent the morning running errands.
forenoon, morn, morning, morning time

चौपाल