ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದಾಳು ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದಾಳು   ನಾಮಪದ

ಅರ್ಥ : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ

ಉದಾಹರಣೆ : ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.

ಸಮಾನಾರ್ಥಕ : ದಳನಾಯಕ, ಮುಖಂಡ


ಇತರ ಭಾಷೆಗಳಿಗೆ ಅನುವಾದ :

वह जो किसी दल या समुदाय का प्रधान या नायक हो।

अटल बिहारी वाजपेयी भाजपा के दल नायक हैं।
अधिनाथ, अधिनायक, ख़्वाजा, ख्वाजा, गण नायक, चक्रवर्ती, दल नायक, दलपति, मलिक, यूथप, यूथपति, रावल, सरगना, सरग़ना, सरदार

The leader of a group of people.

A captain of industry.
captain, chieftain

ಅರ್ಥ : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು

ಉದಾಹರಣೆ : ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.

ಸಮಾನಾರ್ಥಕ : ನಾಯಕ, ನೇತಾರ


ಇತರ ಭಾಷೆಗಳಿಗೆ ಅನುವಾದ :

वह जो राजनीति के क्षेत्र में अगुआई करे।

संसद की गरिमा को बनाए रखना नेताओं के हाथ में है।
नेता, राजनयिक, राजनेता, लीडर

A person active in party politics.

pol, political leader, politician, politico

ಅರ್ಥ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು

ಉದಾಹರಣೆ : ಇದರ ಸೂತ್ರಧಾರ ಯಾರು?

ಸಮಾನಾರ್ಥಕ : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಯಜಮಾನ, ವ್ಯವಸ್ಥಾಪಕ, ಸೂತ್ರಧಾರ


ಇತರ ಭಾಷೆಗಳಿಗೆ ಅನುವಾದ :

वह जो किसी काम की शुरुआत करता है।

इसके सूत्रधार कौन हैं?
सूत्रधर, सूत्रधार

A person who founds or establishes some institution.

George Washington is the father of his country.
beginner, father, founder, founding father

ಅರ್ಥ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ

ಉದಾಹರಣೆ : ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.

ಸಮಾನಾರ್ಥಕ : ನಾಯಕ, ಪ್ರಧಾನ ವ್ಯಕ್ತಿ, ಮುಖಂಡ


ಇತರ ಭಾಷೆಗಳಿಗೆ ಅನುವಾದ :

वह व्यक्ति जो विशेष रूप से अवैध गतिविधियों में संलग्न लोगों का नेतृत्व करता हो।

डाकुओं का सरगना कल रात पकड़ा गया।
सरगना, सरग़ना, सरदार

A person who has general authority over others.

lord, master, overlord

ಮುಂದಾಳು   ಗುಣವಾಚಕ

ಅರ್ಥ : ಮುಂದೆ ಹೋಗುವಂತಹ

ಉದಾಹರಣೆ : ದೇಶ ನಿರ್ಮಾಣದ ಕೆಲಸದಲ್ಲಿ ಮುಂದಾಳುಗಳಾದಂತಹ ಜನರಿಗೆ ಸರ್ಕಾರ ಎಲ್ಲಾ ಪ್ರಕಾರದಲ್ಲಿ ಸಹಾಯ ಮಾಡುತ್ತದೆ.

ಸಮಾನಾರ್ಥಕ : ಆರಂಭಿಸುವವ, ಮುಖಂಡ


ಇತರ ಭಾಷೆಗಳಿಗೆ ಅನುವಾದ :

आगे बढ़ा हुआ।

देश के निर्माण में अग्रसर लोगों को सरकार हर प्रकार की मदद देगी।
अग्रसर

चौपाल