ಅರ್ಥ : ಮುಂದೆ ತರು ಅಥವಾ ನಿಲ್ಲಿಸುವ ಪ್ರಕ್ರಿಯೆ
ಉದಾಹರಣೆ :
ಅವನು ಪ್ರತಿಬಾರಿಯೂ ಒಂದು ಸ್ವಾರಸ್ಯಕರವಾದ ಪ್ರಶ್ನೆಯನ್ನು ಮುಂದಿಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರಸ್ತುತಿ ಪಡಿಸುವ ಪ್ರಕ್ರಿಯೆ
ಉದಾಹರಣೆ :
ಅವನು ತನ್ನ ವಿಚಾರವನ್ನು ಸಭೆಯಲ್ಲಿ ತೆರೆದಿಟ್ಟ.
ಸಮಾನಾರ್ಥಕ : ತೆರೆದಿಡು
ಇತರ ಭಾಷೆಗಳಿಗೆ ಅನುವಾದ :