ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಚ್ಚಿಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಮುಚ್ಚಿಹೋಗು   ಕ್ರಿಯಾಪದ

ಅರ್ಥ : ಮುಚ್ಚಿ ಹೋದಂತಹ

ಉದಾಹರಣೆ : ಶೀತದಿಂದಾಗಿ ಮೂಗು ಮುಚ್ಚಿಹೋಗಿದೆ.

ಸಮಾನಾರ್ಥಕ : ಕಟ್ಟಿಕೊ


ಇತರ ಭಾಷೆಗಳಿಗೆ ಅನುವಾದ :

अवरुद्ध होना।

जुकाम होने से नाक बंद हो जाती है।
बंद होना, बन्द होना

ಅರ್ಥ : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ

ಉದಾಹರಣೆ : ಇಲ್ಲಿ ಮೋರಿ ಕಟ್ಟಿಕೊಂಡಿದೆ.

ಸಮಾನಾರ್ಥಕ : ಅಡ್ಡಗಟ್ಟು, ಕಟ್ಟಿಕೊಂಡಿರು, ನಿಂತಿರು, ನಿಂತುಹೋಗು, ಮುಚ್ಚಿರು


ಇತರ ಭಾಷೆಗಳಿಗೆ ಅನುವಾದ :

रुधाँ या रुका हुआ होना।

नाबदान अवरुद्ध हो गया है।
अवरुद्ध होना, फँसना, फंसना, बंद होना, बाधा पड़ना, रुँधना, रुंधना

Become or cause to become obstructed.

The leaves clog our drains in the Fall.
The water pipe is backed up.
back up, choke, choke off, clog, clog up, congest, foul

ಅರ್ಥ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

ಸಮಾನಾರ್ಥಕ : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು


ಇತರ ಭಾಷೆಗಳಿಗೆ ಅನುವಾದ :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

चौपाल