ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುತ್ತಜ್ಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಮುತ್ತಜ್ಜಿ   ನಾಮಪದ

ಅರ್ಥ : ಅಜ್ಜಿಯ ಅಥವಾ ಅಜ್ಜನ ತಾಯಿ

ಉದಾಹರಣೆ : ನನ್ನ ಮುತ್ತಜ್ಜನ ಹಾಗೆಯೇ ಮುತ್ತಜ್ಜಿಯು ತುಂಬಾ ಸರಳ ಸ್ವಭಾವದವರಾಗಿದ್ದರು.


ಇತರ ಭಾಷೆಗಳಿಗೆ ಅನುವಾದ :

पिता की दादी या दादा की माँ।

मेरे दादाजी के अनुसार मेरी परदादी बहुत ही सरल स्वभाव की थीं।
पड़दादी, परदादी, परपाजी, प्रपितामही

A mother of your grandparent.

great grandmother

ಅರ್ಥ : ಮುತ್ತಜ್ಜನ ಹೆಂಡತಿ

ಉದಾಹರಣೆ : ನನ್ನ ಮುತ್ತಜ್ಜಿ ಮುತ್ತಜ್ಜನಿಗಿಂತ ಮೊದಲೇ ಸ್ವರ್ಗಸ್ಥರಾದರು.

ಸಮಾನಾರ್ಥಕ : ತಂದೆಯ ಅಜ್ಜಿ, ತಾಯಿಯ ಅಜ್ಜಿ


ಇತರ ಭಾಷೆಗಳಿಗೆ ಅನುವಾದ :

परनाना की पत्नी।

मेरी परनानी मेरे परनाना से पहले ही स्वर्ग सिधार गयी थीं।
पड़नानी, परनानी, प्रमातामही

A mother of your grandparent.

great grandmother

चौपाल