ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದ್ರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಮುದ್ರಿಸು   ಕ್ರಿಯಾಪದ

ಅರ್ಥ : ಮುದ್ರಣ ಯಂತ್ರದಿಂದ ಅಕ್ಷರ ಅಥವಾ ಚಿತ್ರವನ್ನು ಮುದ್ರಿಸುವ ಕ್ರಿಯೆ

ಉದಾಹರಣೆ : ಈ ಪುಸ್ತಕವನ್ನು ನರೂಲಾ ಪ್ರಿಂಟರ್ಸ್ ಮುದ್ರಿಸಿದೆ.

ಸಮಾನಾರ್ಥಕ : ಮುದ್ರಣ ಮಾಡು


ಇತರ ಭಾಷೆಗಳಿಗೆ ಅನುವಾದ :

छापे की कल से अक्षर या चित्र अंकित करना।

इस पुस्तक को नरुला प्रिंटर्स ने छापा है।
छापना, मुद्रण करना

Put into print.

The newspaper published the news of the royal couple's divorce.
These news should not be printed.
print, publish

ಅರ್ಥ : ಶಾಯಿ ಅಥವಾ ಮಸಿಯ ಸಹಾಯದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಒತ್ತಿ ಅದರ ಆಕೃತಿಯನ್ನು ಮುದ್ರಿಸುವ ಕ್ರಿಯೆ

ಉದಾಹರಣೆ : ಚುನಾವಣಾ ಪ್ರಚಾರಕರು ಎಲ್ಲಾ ಗೋಡಗಳ ಮೇಲೆ ಚುನಾವಣೆಯ ಚಿಹ್ನೆಯನ್ನು ಮುದ್ರಿಸಿದ್ದಾರೆ.

ಸಮಾನಾರ್ಥಕ : ಅಚ್ಚು ಹಾಕು, ಠಸ್ಸೆಹಾಕು, ಮುದ್ರೆ ಒತ್ತು, ಮೊಹರುಹಾಕು


ಇತರ ಭಾಷೆಗಳಿಗೆ ಅನುವಾದ :

स्याही आदि की सहायता से एक वस्तु को दूसरी वस्तु पर दबाकर उसकी आकृति उतारना।

चुनाव प्रचारकों ने जगह-जगह दीवारों पर चुनाव चिह्न छापे हैं।
छापना

Mark or stamp with or as if with pressure.

To make a batik, you impress a design with wax.
impress, imprint

ಅರ್ಥ : ಮುದ್ರಣ ಯಂತ್ರದಲ್ಲಿ ಮುದ್ರಣ ಮಾಡುವಂತಹ ಪ್ರಕ್ರಿಯೆ

ಉದಾಹರಣೆ : ಅವನ ಹೊಸ ಪುಸ್ತಕವನ್ನು ಮುದ್ರಣ ಮಾಡಲಾಗುತ್ತಿದೆ.

ಸಮಾನಾರ್ಥಕ : ಮುದ್ರಣವಾಗು, ಮುದ್ರಿತವಾಗು


ಇತರ ಭಾಷೆಗಳಿಗೆ ಅನುವಾದ :

छापे के यंत्र या ठप्पे आदि से छापा जाना।

उनकी नई क़िताब छपी है।
छपना, मुद्रित होना

Put into print.

The newspaper published the news of the royal couple's divorce.
These news should not be printed.
print, publish

ಅರ್ಥ : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.

ಸಮಾನಾರ್ಥಕ : ಅಚ್ಚು ಹಾಕಿಸು, ಮುದ್ರಣ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

छापने का काम दूसरे से करवाना।

उसने सौ निमंत्रण कार्ड छपवाए।
छपवाना, छपाना

ಅರ್ಥ : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು

ಉದಾಹರಣೆ : ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.

ಸಮಾನಾರ್ಥಕ : ಠಸ್ಸೆ ಹಾಕು, ಮುದ್ರೆ ಹಾಕು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು


ಇತರ ಭಾಷೆಗಳಿಗೆ ಅನುವಾದ :

किसी वस्तु आदि के ऊपर ठप्पे से निशान लगाना।

डाकघर में एक कर्मचारी पत्रों पर ठप्पा लगा रहा था।
ठप्पा लगाना, मुहर लगाना, मोहर लगाना

To mark, or produce an imprint in or on something.

A man whose name is permanently stamped on our maps.
stamp

चौपाल