ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಷ್ಟಿಯುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಮುಷ್ಟಿಯುದ್ಧ   ನಾಮಪದ

ಅರ್ಥ : ಒಬ್ಬರಿಗೊಬ್ಬರು ತಳ್ಳುವ ಮತ್ತು ಮುಷ್ಟಿಹಿಡಿದ ಗುದ್ದುವ ಒಂದು ಕೆಲಸ

ಉದಾಹರಣೆ : ಅವರಿಬ್ಬರು ಮುಷ್ಟಿಯುದ್ಧದಲ್ಲಿ ಶೂರರು.

ಸಮಾನಾರ್ಥಕ : ಮಲ್ಲಯುದ್ಧ


ಇತರ ಭಾಷೆಗಳಿಗೆ ಅನುವಾದ :

एक दूसरे को धकेलने और मुक्के से मारने का काम।

उन दोनों के बीच घूँसाघूँसी शुरू है।
घूँसाघूँसी, घूँसेबाज़ी, धक्कामुक्की, मुक्कामुक्की

Fighting with the fists.

boxing, fisticuffs, pugilism

ಅರ್ಥ : ಮುಷ್ಟಿಯುದ್ಧದ ಸ್ಪರ್ಧೆಯಲ್ಲಿ ಮುಷ್ಟಿಯಿಂದ ಯುದ್ದ ಮಾಡುವ ಪ್ರತಿಸ್ಪರ್ಧಿ

ಉದಾಹರಣೆ : ಭಾರತದ ಆರು ಮುಷ್ಟಿಯುದ್ಧದ ಸ್ಪರ್ಧಿಗಳು ಅಂತಿಮ ಹಂತಕ್ಕೆ ತಲುಪಿದ್ದಾರೆ


ಇತರ ಭಾಷೆಗಳಿಗೆ ಅನುವಾದ :

मुक्केबाज़ी की क्रीड़ा प्रतियोगिता में मुक्के से लड़ाई करने वाला प्रतिस्पर्धी।

भारत के छः मुक्केबाज़ सेमीफाइनल में पहुँच चुके हैं।
बाक्सर, बॉक्सर, मुक्केबाज, मुक्केबाज़, मुष्टियोद्धा

Someone who fights with his fists for sport.

boxer, pugilist

ಅರ್ಥ : ಒಂದು ಸ್ಪರ್ಧೆಯಲ್ಲಿ ಪ್ರತಿವಾದಿಗಳು ಪರಸ್ಪರ ಒಬ್ಬರನ್ನೊಬ್ಬರು ಮುಷ್ಟಿಯಿಂದ ಪ್ರಹಾರ ಮಾಡುವರು

ಉದಾಹರಣೆ : ಮಹಮದ್ ಆಲಿ ಅವರ ಮಗಳು ಕೂಡ ಮುಷ್ಟಿಯುದ್ದದಲ್ಲಿ ಭಾಗವಹಿಸುವಳು

ಸಮಾನಾರ್ಥಕ : ಮುಷ್ಟಿಕಾಳಗ


ಇತರ ಭಾಷೆಗಳಿಗೆ ಅನುವಾದ :

वह प्रतियोगिता जिसमें प्रतिद्वंदी एक दूसरे पर मुक्कों से वार करते हैं।

मुहम्मद अली की बेटी भी मुक्केबाज़ी में भाग लेती है।
बॉक्सिंग, मुक्केबाज़ी, मुक्केबाजी, मुष्टियुद्ध

Fighting with the fists.

boxing, fisticuffs, pugilism

चौपाल