ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲಧನ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲಧನ   ನಾಮಪದ

ಅರ್ಥ : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

ಉದಾಹರಣೆ : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

ಸಮಾನಾರ್ಥಕ : ಅಸಲು, ಧನ, ಬಂಡವಾಳ, ಮೂಲ


ಇತರ ಭಾಷೆಗಳಿಗೆ ಅನುವಾದ :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

चौपाल