ಅರ್ಥ : ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ ಆಕ್ಟಪೊಡೆ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ ಬಲವಾದ ಕೊಕ್ಕಿನಂಥ ದವಡೆಗಳುಳ್ಳ ಅಪಾಯಕಾರಿಯಾದ ಒಂದು ಕಡೆಲ ಜೀವಿ
ಉದಾಹರಣೆ :
ಅಷ್ಟಪದಿಯ ಬುಜಗಳ ಮೇಲೆ ಹಲವಾರು ಚಿಕ್ಕ ಚಿಕ್ಕ ರಂದ್ರಗಳು ಕಾಣಿಸುವುದು.
ಇತರ ಭಾಷೆಗಳಿಗೆ ಅನುವಾದ :