ಅರ್ಥ : ಒಂದು ಧಾನ್ಯ
ಉದಾಹರಣೆ :
ನಮ್ಮ ಊರಿನಲ್ಲಿ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುವರು
ಸಮಾನಾರ್ಥಕ : ಗೋವಿನ ಜೋಳ, ಜೋಳ, ಮುಸುಕಿನ ಜೋಳ
ಇತರ ಭಾಷೆಗಳಿಗೆ ಅನುವಾದ :
Small seed of any of various annual cereal grasses especially Setaria italica.
millet