ಅರ್ಥ : ಬರೆಯುವುದಕ್ಕೆ, ಓದುವುದಕ್ಕೆ ಅಥವಾ ತಿನ್ನುವುದಕ್ಕೆ ಮಾಡಿರುವಂತಹ ಎತ್ತರವಾದ ಚೌಕಾ
ಉದಾಹರಣೆ :
ಮೇಜಿನ ಮೇಲೆ ಪುಸ್ತಕಗಳು ಚಲ್ಲಾಪಿಲ್ಲಿಯಾಗಿದೆ.
ಇತರ ಭಾಷೆಗಳಿಗೆ ಅನುವಾದ :
A piece of furniture having a smooth flat top that is usually supported by one or more vertical legs.
It was a sturdy table.ಅರ್ಥ : ಮರದ ಹಲಿಗೆಯ ಮೇಲೆ ಲೋಹ, ಮರ ಮುಂತಾದ ಹಲವಾರು ವಸ್ತುಗಳು ಕತ್ತರಿಸುವುದು, ಹೆರಿಯುವರು ಮತ್ತು ಆಕೃತಿ ರಚಿಸುವರು
ಉದಾಹರಣೆ :
ಮೇಜಿನ ಮೇಲೆ ಲೋಹವನ್ನು ಇಟ್ಟುಕೊಂಡು ಕಮ್ಮಾರನು ಬಡಿಯುತ್ತಿದ್ದಾನೆ.
ಸಮಾನಾರ್ಥಕ : ಟೇಬಲ್ಲು
ಇತರ ಭಾಷೆಗಳಿಗೆ ಅನುವಾದ :