ಅರ್ಥ : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.
ಸಮಾನಾರ್ಥಕ : ಎದುಸಿರು ಬಿಡು, ಎದುಸಿರು-ಬಿಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ
ಉದಾಹರಣೆ :
ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.
ಸಮಾನಾರ್ಥಕ : ಎದುಸಿರು ಬಿಡು
ಇತರ ಭಾಷೆಗಳಿಗೆ ಅನುವಾದ :